Our People
Search results
ಗುರುಗಳು ಕೈ ಹಿಡಿದರೆ ದಡ ಸೇರುವವರೆಗೆ ನಮ್ಮ ಜೊತೆ ಇರುತ್ತಾರೆ
ಹದಿನೇಳು ವರ್ಷಗಳ ಹಿಂದೆ ಶುರುವಾಯ್ತು ಒಂದು ಸಂತೃಪ್ತ ಹಾಗೂ ಆನಂದದ ಪಯಣ. ಗುರು ಕೃಪೆಯ ಮುನ್ನ ನನ್ನ ಜೀವನವು ಸಾಮಾನ್ಯವಾಗಿತ್ತು. ಅರೋಗ್ಯದ ತೊಂದರೆಯಿಂದ ಬಳಲುತಿದ್ದ ನಾನು, ದೆಹಲಿಯಲ್ಲಿ ನೋಡದಿರುವ ವೈದ್ಯರಿಲ್ಲ. ಏನೇ ಮಾಡಿದರೂ, ಯಾವ ವೈದ್ಯರನ್ನು ನೋಡಿದರೂ ನನ್ನ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯಲೇ ...ಪೂರ್ಣತೆಯ ಅನುಭವ ಗುರುನಿನೊಂದಿಗೆ
ನಾನು ನನ್ನ ದ್ವಿತೀಯ ಪಿ ಯು ಮುಗಿಸಿ ಸಿ.ಇ.ಟಿ. ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವಾಗ. ನನ್ನ ಸ್ನೇಹಿತನು ಸ್ವಾಮಿ ವಿವೇಕಾನಂದರ ಬಗ್ಗೆ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಲು ಕೆಲಸ ಮಾಡುತ್ತಿದ್ದ ನನ್ನನ್ನು ಆ ಸೇವೆಯಲ್ಲಿ ಪಾಲ್ಗೊಳ್ಳಲು ಕೇಳಿದಾಗ ನಾನು ಅದಕ್ಕೆ ಒಪ್ಪಿ ಬೆಂಗಳೂರು ಹಾಗೂ ನೆಲಮಂಗಲ ತಾಲ್ಲೂಕಿನಲ ...ಭಕ್ತನ ಹೃದಯಾಂತರಾಳದ ಪ್ರಾರ್ಥನೆಗೆ ಓಗೊಟ್ಟು ಓಡೋಡಿ ಬಂದ ಭಗವಂತ
ಬಿ.ಎ. ಪದವೀಧರೆಯಾದ ನನಗೆ ವ್ಯಾಸಂಗವನ್ನು ಮುಂದುವರಿಸಬೇಕೆಂಬ ಉತ್ಕøಷ್ಟವಾದ ಆಕಾಂಕ್ಷೆಯಿದ್ದರೂ ಅದು ಸಾಧ್ಯವಾಗದೆ 1977ರಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಪಾಲಿಗೆ ಬಂದ ಪಂಚಾಮೃತವನ್ನೇ ಆನಂದಿಸಲು ಕಲಿತೆ. ಯಜಮಾನರು, ಮೂರು ಮುದ್ದುಮಕ್ಕಳು, ಪ್ರತಿನಿತ್ಯವೂ ಮನೆಗೆ ಬರುತ್ತಿದ್ದ ಅತಿಥಿ ಅಭ್ಯಾಗತರೆಲ್ಲರನ್ ...ಕೊಲ್ಲಿ ದೇಶದ ಸುಖದ ಜೀವನ
ಕೊಲ್ಲಿ ದೇಶದ ಅಬುದಭಿಯಲ್ಲಿ ಸುಖದ ಜೀವನ ಸಾಗಿಸುತ್ತಿದ್ದ ನನಗೆ ಆಧ್ಯಾತ್ಮಿಕ ಪಿಪಾಸೆಯಂತೂ ಕಾಡುತ್ತಲೇ ಇತ್ತು. ಮೈಸೂರಿನಲ್ಲಿ ಹುಟ್ಟಿ ಬೆಳೆದವಳಾದ ನಾನು ದೇವರು ಗುರುಗಳೆಂದರೆ ಅಪಾರ ಭಕ್ತಿ ಬೆಳೆಸಿಕೊಂಡವಳು. ಮಂತ್ರಾಲಯದ ರಾಘವೇಂದ್ರ ಸ್ವಾವಿಗಳು ನನ್ನ ಆರಾಧ್ಯ ದೈವ. ಯಜಮಾನರು ಅಬುದಭಿಯಲ್ಲಿ ಕೆಲಸ ತೆಗೆದುಕೊಂಡಾಗ ...ನಾರಾಯಣ ಸ್ವಲ್ಪ ನಿಲ್ಲಪ್ಪಾ... ನನಗೆ ಓಡಲು ಆಗುವುದಿಲ್ಲ
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ || ಜೀವನದ ನೋವು-ನಲಿವು, ಸೋಲು-ಗೆಲುವುಗಳನ್ನು ಸಾಕಷ್ಟು ಕಂಡ ಮನಸ್ಸು ಇದ್ಯಾವುದೂ ಶಾಶ್ವತವಲ್ಲ, “ಬೇರೆ ಏನೋ ಇದೆ” ಎಂದು ಏನನ್ನೋ ಹುಡುಕುತ್ತಿತ್ತು. ಬ್ಯಾಂಕ್ ಕೆಲಸದ ಜೊತೆಗೆ ರೇಖಿ ಅಭ್ಯಾಸ ಹಾಗ ...ನಿತ್ಯೋತ್ಸವ
ಬ್ಯಾಂಕ್ ಉದ್ಯೋಗಿ ಆನಂದ ನೆಮ್ಮದಿ ಹಾಗೂ ಉತ್ಸಾಹ ಇವು ಕೇವಲ ಪದಗಳಾಗಿರದೆ ದಿನ ನಿತ್ಯದ ಅತ್ಮಾನುಭವಗಳಾಗ ತೊಡಗಿದವು ...
Displaying 6 results