Wisdom Search
Search results
ಐಶ್ವರ್ಯ ಮತ್ತು ಮಾಧುರ್ಯ
ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಿ ಐಶ್ವರ್ಯ (ಒಡೆತನ) ಇರುತ್ತದೆಯೋ ಅಲ್ಲಿ ಮಾಧುರ್ಯ (ಮಧುರತೆ- ಸಿಹಿತನ) ಇರುವುದಿಲ್ಲ, ಎಲ್ಲಿ ಮಾಧುರ್ಯವಿದೆಯೋ ಅಲ್ಲಿ ಐಶ್ವರ್ಯ ಇರುವುದಿಲ್ಲ. ಆದರೆ ಎಲ್ಲಿ ಜೀವನ ಪೂರ್ತಿಯಾಗಿ ಅರಳಿದೆಯೋ ಅಲ್ಲಿ ಐಶ್ವರ್ಯ ಮತ್ತು ಮಾಧುರ್ಯ ಎರಡೂ ಸಹ ಇರುತ್ತದೆ. ಐಶ್ವರ್ಯ ಎಂದರೆ ಈಶ್ವರತ್ವ- ಒ ...